ಬದುಕಿಗೆ ಬಣ್ಣ ತುಂಬಿದ ನೀನು......
ಬದುಕಿನ ಬಣ್ಣವನ್ನು ಅಳಿಸಬೇಡ ಗೆಳೆಯ ....
ಬದುಕಿಗೆ ಅರ್ಥ ತಂದವ ನೀನು ......
ಬದುಕನ್ನು ಅನರ್ಥಗೊಳಿಸ ಬೇಡ.....
ನಿನ್ನ ಇರವೇ ಸಾಕು ನನ್ನ ಬದುಕಿಗೆ ....
ಶಾಶ್ವತ ಬಣ್ಣ ಅರ್ಥ ತುಂಬಲು......
ನೋಟ.....ಸ್ಪರ್ಶ.....ಬೇಟಿ....ಏಕೇ
...
ನಿನ್ನ ಪ್ರೀತಿ ಹೊಂದಲು ......
ನೀನೆ ಬೆಳೆಸಿದ ಒಲವಿನ ತೋಟವಿದು ಗೆಳೆಯ
ನೀನು ನಂಬಿದರೂ ನಂಬದಿದ್ದರೂ ಇದು ನಿಜ …!
ಯಾರಿಗೂ ಕಾಣದೆ..ಯಾರಿಗೂ ಕೇಳದೆ ....
ಬೆಳೆದ ಪ್ರೀತಿಯ ಹೊವುಗಳು .....
ನೀನು ಎಂದಾದರೂ ಬರುವೆ ಎಂದು ಕಾಯುತ್ತಿವೆ .... .
ನೂರಾರು ಜನ್ಮದ ಪ್ರೀತಿ ಆಹ್ವಾನದೊಂದಿಗೆ ......
ಪ್ರೀತಿಯಿಂದ ಬಂದು ಆ ಹೂಗಳ ಪ್ರೀತಿ ಅನುಭವಿಸಲಾರೆಯ ಆಸ್ವಾದಿಸಲಾರೆಯ..
ಬದುಕಿನ ಬಣ್ಣವನ್ನು ಅಳಿಸಬೇಡ ಗೆಳೆಯ ....
ಬದುಕಿಗೆ ಅರ್ಥ ತಂದವ ನೀನು ......
ಬದುಕನ್ನು ಅನರ್ಥಗೊಳಿಸ ಬೇಡ.....
ನಿನ್ನ ಇರವೇ ಸಾಕು ನನ್ನ ಬದುಕಿಗೆ ....
ಶಾಶ್ವತ ಬಣ್ಣ ಅರ್ಥ ತುಂಬಲು......
ನೋಟ.....ಸ್ಪರ್ಶ.....ಬೇಟಿ....ಏಕೇ
...
ನಿನ್ನ ಪ್ರೀತಿ ಹೊಂದಲು ......
ನೀನೆ ಬೆಳೆಸಿದ ಒಲವಿನ ತೋಟವಿದು ಗೆಳೆಯ
ನೀನು ನಂಬಿದರೂ ನಂಬದಿದ್ದರೂ ಇದು ನಿಜ …!
ಯಾರಿಗೂ ಕಾಣದೆ..ಯಾರಿಗೂ ಕೇಳದೆ ....
ಬೆಳೆದ ಪ್ರೀತಿಯ ಹೊವುಗಳು .....
ನೀನು ಎಂದಾದರೂ ಬರುವೆ ಎಂದು ಕಾಯುತ್ತಿವೆ .... .
ನೂರಾರು ಜನ್ಮದ ಪ್ರೀತಿ ಆಹ್ವಾನದೊಂದಿಗೆ ......
ಪ್ರೀತಿಯಿಂದ ಬಂದು ಆ ಹೂಗಳ ಪ್ರೀತಿ ಅನುಭವಿಸಲಾರೆಯ ಆಸ್ವಾದಿಸಲಾರೆಯ..
ಶೈಲಿ ಸುಲಲಿತವಾಗಿದೆ, ಪದಗಳಲ್ಲೂ ಲಾಲಿತ್ಯವಿದೆ. ಭಾವನೆಗಳನ್ನು ಕಾವ್ಯಕ್ಕೆ ಒಗ್ಗಿಸುವ ಕಲೆ ಚೂರು ಕರಗತ ಮಾಡಿಕೊಂಡರೆ, ಇನ್ನಷ್ಟು ಆಪ್ತವಾಗುವಿರಿ.
ReplyDelete