Monday, 11 April 2011



ನೀನು ನನಗೆ ಯಾರು ಎಂಬ ಪ್ರಶ್ನೆ ಕಾಡುತ್ತಿದೆ ಗೆಳೆಯ......ಹೆಸರಿಸಲಾಗದ ಸಂಬಂದ ನಮ್ಮದು..........ತಂದೆಯ ಮಮತೆ ..ಅಣ್ಣನ ವಾತ್ಸಲ್ಯ...ಗೆಳೆಯನ ಆತ್ಮೀಯತೆ...ಪ್ರೇಮಿಯ ಪ್ರೇಮ......
ಪತಿಯ ಆದರ....
ಮಗನ ತುಂಟತನ ...
ಎಲ್ಲ ನೀಡುವ ನೀನು........
ನನಗೆ ಏನೂ ಅಲ್ಲ ..ಯಾರೂ ಅಲ್ಲ 
ಆದರು...ನೀನೆ ಎಲ್ಲ...ನೀನಿಲ್ಲದೆ..ಏನೂ ಇಲ್ಲ...

1 comment:

  1. ನ್ನೈಜ ಪ್ರೇಮವನ್ನು ಬಿ೦ಬಿಸುವ ನಿಮ್ಮ ಕವನ ಶೃ೦ಖಲೆಯ ಎಲ್ಲಾ ಕವನಗಳೂ ಸೊಗಸಾಗಿವೆ. ಹೀಗೇ ಬರೆಯುತ್ತಿರಿ.
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    ReplyDelete

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...