Monday, 1 December 2014


ಬದುಕ
ಅರಿಯಲು
ಮೌನದ
ಮೊರೆ ಹೊಕ್ಕಿದ್ದೇನೆ ...
ಮಾತು ಕಲಿಸದ್ದನ್ನು
ಮೌನ ಕಲಿಸಲಿದೆ
ಎನ್ನುವ ಆಶಯದೊಡನೆ 
ನಾ ಅವನ ಅರಿಯಲು
ಅವನು  ನನ್ನನು  ಅರಿಯಲೆಂದು
ಮೌನದ
ಮೊರೆ ಹೊಕ್ಕಿದ್ದೇನೆ ...
ಮಾತು ಕಲಿಸದ್ದನ್ನು
ಮೌನ ಕಲಿಸಲಿದೆ
ನನಗೂ ಅವನಿಗೂ ಇಬ್ಬರಿಗೂ ......

ನನಗೊಂದಿಷ್ಟು ನಗುವ ಸಾಲವಾಗಿ ಕೊಟ್ಟಿರು ಬದುಕೇ  ನನ್ನಳಲ ಇತರರಿಗೆ ಹಂಚುವ ಮನಸಿಲ್ಲ ಅಂದಿದ್ದಳವಳು ಅಂದು .....  ಪಡೆದ ಸಾಲವ ಹಂಚುತ್ತಲೇ ಬಂದಿದ್ದಾಳೆ  ಅವಳವರು ಎನಿಸಿಕ...