ಪುಟ್ಟಿನ ರಜ ಅಂತ ಒಂದೆರಡು ದಿನ ಮೈದುನನ ಮನೆಗೆ ಕಳಿಸಿದ್ವಿ . ಈವತ್ತು ಬಂದ್ಲು . ಬಂದ ಮೇಲೆ 'mom, ನಿನ್ನ ಸಕ್ಕತ್ ಬೈಕೊಂಡೆ ಕಣೆ ಕುಳ್ಳಿಮಾ' ಅಂದ್ಲು . ಇವಳದ್ದು ಇದ್ದಿದ್ದೆ ಎಲ್ಲೂ ಹೋಗೋದಿಲ್ಲ , ಕಳಿಸಿದ ಸಿಟ್ಟಿಗೆ ಹೇಳ್ತಾ ಇದ್ದಾಳೆ ಅಂತ 'ಅದ್ಯಾಕ್ ಮಗ ' ಅಂದೆ 'ಅಲ್ಲ ಕಣಮ್ಮ ಚಿಕ್ಕಪ್ಪನ ಮನೆಯಲ್ಲಿ ಬೇರೆ ಬಕೆಟ್ಗೆ ನೀರು ಮಿಕ್ಸ್ ಮಾಡಿಕೊಂಡು ಸ್ನಾನ ಮಾಡಬೇಕು , ನನಗೆ ನೀ ಅದೆಲ್ಲ ಹೇಳೇ ಕೊಟ್ಟಿಲ್ಲ , wat maa uu , ಆಮೇಲೆ ಆಂಟಿ ಬಂದು 'ಅಷ್ಟೂ ಬರೋಲ್ವಾ ಪುಟ್ಟಿ ಅಂತ"ನೀರು ಮಿಕ್ಸ್ (ತೋಡಿ) ಮಾಡಿಕೊಟ್ರು " ಅಂದ್ಲು !!!!!!!!!!!!!!!.......ಹಂಡೆ ಓಲೆ ಅಂದ್ರೆ ಏನೂ ಅಂತಲೇ ಮರೆತು ಹೋಗ್ತಾರೇನೋ ಇಂದಿನ generationuuuuu.............!!!!
Monday, 27 July 2015
Subscribe to:
Post Comments (Atom)
ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...
-
ಎಷ್ಟೊಂದು ವರ್ಷಋತುಗಳು ಕಳೆದುಹೋಯ್ತು ವರುಷಗಳ ಸಾಂಗತ್ಯದಲ್ಲಿ ಗೆಳೆಯ ..... ಒಮ್ಮೊಮ್ಮೆ ಬಿರುಮಳೆಯೊಂದು ಇಳೆಯ ತಣಿಸಿದಂತೆ ಒಮ್ಮೆ ತುಂತುರುಹನಿಯಾಗಿ ಭುವಿಗಿ...
-
ಮದ್ವೆಯಾದ ಹೊಸದರಲ್ಲಿ ನಾವೂ ತುಂಬಾನೇ ಕಿತ್ತಾಡ್ಕೋಳ್ತಾ ಇದ್ವಿ . ಮೊದ್ಲೇ ಪ್ರೀತಿಸಿ ಆದ ಮದುವೆ.. ಎರಡೂ ಮನೆಗಳ ನಡುವೆ ಅಗಾಧ ಅಂತರ ಎಲ್ಲದರಲ್ಲೂ . ಸಣ್ಣ ಸಣ್ಣ ವಿಷಯಗಳಿ...
-
'ಕ್ಷಮಿಸು 'ಎಂದು ಅದೆಷ್ಟು ಸುಲಭವಾಗಿ ಹೇಳಿ ನಾ ಕೈ ಒರೆಸಿಕೊಂಡು ಬಿಟ್ಟಿದ್ದೆ ಅಲ್ಲವೇ ಗೆಳೆಯ ......... ಕ್ಷಮಿಸಲು ನೀನು ಅದೆಷ್ಟು ದೊಡ್ಡ (ಗಟ್ಟಿ) ಮನಸ...
No comments:
Post a Comment