ಅವನ ಬಾಹುಗಳಲ್ಲಿ ಅವಳು ಎಂದೂ ತೃಪ್ತಳು.. ಸದ್ದೇ ಇಲ್ಲದೆ, ಭಯವೇ ಇಲ್ಲದೆ , ನೆಮ್ಮದಿಯಾಗಿ ವರುಷಗಳೇ ಕಳೆದುಬಿಟ್ಟಳು ....
ಅದೆಷ್ಟೋ ವರುಷಗಳ ಬಳಿಕ ಇಬ್ಬರೂ ಈಗ ಬೇರೆ ಬೇರೆ ಮಲಗಿದ್ದಾರೆ
ಅವಳಿಗೋ ಅವನ ತೋಳಿಗೆ ತಲೆಯಾನಿಸದೆ ಅವನ ಬಾಹುಗಳ ಬಂಧನವಿಲ್ಲದೆ ತೀರ ಚಳಿ ಎನಿಸುತ್ತಿದೆ .....
ಆದರೂ ನಿಸ್ಸಹಾಯಕರಾಗಿದ್ದಾರೆ ಇಬ್ಬರೂ .....
ಅವಳು ಇನ್ನೂ ಬೆಂಕಿ ಇಡದ ಅವಳ ಚಿತೆಯಲ್ಲಿ ............. ಇವನು ಸಮಾಧಿಯಲ್ಲಿ ....................

ದೇಹಮನಸ್ಸುಗಳೆಲ್ಲ ಒಟ್ಟಗೆ ಇದ್ದವು ಅಂದು
ReplyDeleteದೇಹಗಳು ಬೇರೆಯಾಗಿ ಆತ್ಮಗಳಷ್ಟೇ ಜೊತೆಯಲ್ಲಿವೆ ಇಂದು
Thank u
Delete