'ಚತುರ ಮಾತುಗಳಿಂದ
ತಾನೆಲ್ಲರ ಗೆದ್ದೆ' ಎಂದೇ ಭಾವಿಸಿ
ಬೀಗುತ್ತಾ ಸಾಗಿದ ಒಬ್ಬ ಜಾಣ ...........
ಪಾಪ
ಎಲ್ಲರ ಮನದ ಒಳಗೆ ಸೋಲುತ್ತಾ
ಬಿದ್ದು ಹೋಗಿದ್ದ .............!!!!
ತಾನೆಲ್ಲರ ಗೆದ್ದೆ' ಎಂದೇ ಭಾವಿಸಿ
ಬೀಗುತ್ತಾ ಸಾಗಿದ ಒಬ್ಬ ಜಾಣ ...........
ಪಾಪ
ಎಲ್ಲರ ಮನದ ಒಳಗೆ ಸೋಲುತ್ತಾ
ಬಿದ್ದು ಹೋಗಿದ್ದ .............!!!!
ಇದು ಇಂದಿನ ಸಮಾಜದ ಜನರ ಮಾನಸಿಕ ಬದಲಾವಣೆಯನ್ನು ಸೂಚಿಸುತ್ತದೆ.ಇಷ್ಟವಾಯಿತು
ReplyDelete