ಅಂದು ಸಂಜೆ ಆ ಪಾರಿಜಾತತ ಬುಡದಲ್ಲಿ ಕುಳಿತು ಮತ್ತೆ ಅವನನ್ನ ಕೇಳಿದಳು
'ಪ್ರೀತಿ ಅಂದ್ರೆ ಏನು'
ಎಂದಿನಂತೆ ಅದೇ ನಿಷ್ಕಲ್ಮಶ ನಗುವಿನೊಡನೆ
'ಆ ಸಾಗರ ದಿನವೂ ತಟವ ಚುಂಬಿಸಿ ಹೋದರೂ ತನ್ನ ನೀಲಿ ಬಿಡದಂತೆ , ಆ ಮರಳು ದಿನವೂ ಅವನ ಬಳಿ ಚುಂಬಿಸಿಕೊಂಡರೂ ಅವನಿಗಾಗಿ ದಿನವೂ ಕಾಯ್ವಂತೆ ... ಅದೇ ಪ್ರೀತಿ' ಅಂದ .....
ಸುಲಿದ ತಣ್ಣನೆ ಗಾಳಿಗೆ ಪಾರಿಜಾತ ಒಂದಷ್ಟು ಹೂಗಳ ಉದುರಿಸಿದಳು ......
No comments:
Post a Comment