'ನೀನು ಕವಿಯಂತೆ ಹೌದೇನೇ ನಲ್ಲೇ '
ಎಂದ ನನ್ನವ..........
ಬೀಗಿಹಿಗ್ಗಿದ ನನ್ನ ಕಂಡು...
'ನಿನ್ನ ಕವಿತೆ ಕಣ್ಣ ತೆರೆಸುವುದೋ, ಕಣ್ಣ ಒರೆಸುವುದೋ
ಎರಡೂ ಸಾಧಿಸದ ಕವಿತೆ ಕವಿತೆಯೇ ಅಲ್ಲ...... '
ಎಂದಂದು ನನ್ನ ಕಣ್ಣ ತೆರೆಸಿಬಿಟ್ಟನಲ್ಲ..............:))
ಎಂದ ನನ್ನವ..........
ಬೀಗಿಹಿಗ್ಗಿದ ನನ್ನ ಕಂಡು...
'ನಿನ್ನ ಕವಿತೆ ಕಣ್ಣ ತೆರೆಸುವುದೋ, ಕಣ್ಣ ಒರೆಸುವುದೋ
ಎರಡೂ ಸಾಧಿಸದ ಕವಿತೆ ಕವಿತೆಯೇ ಅಲ್ಲ...... '
ಎಂದಂದು ನನ್ನ ಕಣ್ಣ ತೆರೆಸಿಬಿಟ್ಟನಲ್ಲ..............:
ಕಣ್ಣ ತೆರೆಸದ - ಕಣ್ಣ ಒರೆಸದ ಕವಿತೆಗೆ ಜೀವವಿಲ್ಲ, ನಿಜ ನಿಜ.
ReplyDelete