ನಿನ್ನ ನೆನಪಾದಾಗೆಲ್ಲ
ಆ ಹೊಂಗೆಯ ಬುಡಕ್ಕೆ ಭುಜ ಆನಿಸುತ್ತೇನೆ ನಲ್ಲಾ.........
ಆ ಹೊಂಗೆಗೆ ನಾ ಭುಜ ಆನಿಸಿದಾಗೆಲ್ಲಾ
ಅದು ನಿನ್ನಂತೆಯೇ ತಲೆದೂಗಿ
ಮನದ ಬೇಗೆಯ ನೀಗಿಸುವುದಲ್ಲಾ..............:)))))
ಆ ಹೊಂಗೆಯ ಬುಡಕ್ಕೆ ಭುಜ ಆನಿಸುತ್ತೇನೆ ನಲ್ಲಾ.........
ಆ ಹೊಂಗೆಗೆ ನಾ ಭುಜ ಆನಿಸಿದಾಗೆಲ್ಲಾ
ಅದು ನಿನ್ನಂತೆಯೇ ತಲೆದೂಗಿ
ಮನದ ಬೇಗೆಯ ನೀಗಿಸುವುದಲ್ಲಾ..............:))
ನನ್ನ ಹಳ್ಳಿ ನೆನೆಪಿಸಿದಿರಿ ಹೊಂಗೆ ಉಲ್ಲೇಖಿಸಿ. ಹೊಂಗೆಯೇ ತಲೆದೂಗು ಹೃದಯೀ, ನಲ್ಲನೋ ಮರೆತವ ನಲ್ಲೆಯ!!!
ReplyDelete