Friday 3 March 2017

ಕಂಡದ್ದು ಕಂಡಂತೆ ....
ಗಂಡು ಮಾನಸಿಕವಾಗಿ ಹಾಗು ದೈಹಿಕವಾಗಿ ತುಂಬಾನೇ ಬಲಶಾಲಿ ಅಂತ ಎಷ್ಟೇ ಅಂದುಕೊಂಡರೂ , ಒಂದಷ್ಟು ವರುಷ ಸಂಸಾರ ಮಾಡಿದ ನಂತರ ಆಕಸ್ಮಿಕವಾಗಿ ಹೆಂಡತಿ ತೀರಿ ಹೋದರೆ ಒಬ್ಬನೇ (ಮಕ್ಕಳ ಜೊತೆ ಅಥವ ಮನೆಯವರ ಜೊತೆ ಇದ್ದರೂ) ಬದುಕಲು ಪ್ರಯಾಸ ಪಡುತ್ತಾನೆ.."ಬಹಳಷ್ಟು" ಬಾರಿ ಗೆಲ್ಲಲಾಗದೆ ನೋವು ಅನುಭವಿಸುತ್ತಾನೆ ಅಥವಾ ಮರು ವಿವಾಹವಾಗುತ್ತಾನೆ 
ಅದೇ ಒಬ್ಬ ಹೆಣ್ಣುಮಗಳು ಗಂಡ ತೀರಿಕೊಂಡರೆ ನೋವಿದ್ದರೂ ಕೂಡ ಮಕ್ಕಳು ಚಿಕ್ಕವರಿದ್ದರೆ ಅವರ ಏಳಿಗೆಗಾಗಿ ಮಕ್ಕಳು ದೊಡ್ಡವರಾದರೆ ಅವರ ಜೊತೆ "ಹೊಂದಿಕೊಂಡು" ಬದುಕಲು ಪ್ರಯತ್ನಿಸುತ್ತಾಳೆ... ಮತ್ತು "ಬಹಳಷ್ಟು" ಬಾರಿ ಸಫಲಳಾಗುತ್ತಾಳೆ.... 
ಇದಕ್ಕೆ ಕಾರಣ ಕೂಡ ಬಹಳ ವಿಚಿತ್ರ ......His strength is his weakness and her weakness is her strength ................
And Yes With exceptions ...

3 comments:

  1. ಭಾವನೆಗಳ ತೊಳಲಾಟವ ತಡೆದುಕೊಳ್ಳೋ ಶಕ್ತಿ ಹೆಣ್ಣಿಗೇನೇ ಹೆಚ್ಚು. ಗಂಡು ತಡೆದುಕೊಳ್ಳಲಾರ. ಹೆಣ್ಮನಸು ಸೂಕ್ಷ್ಮವಾದರೂ ಗಟ್ಟಿ ಮನಸು.

    ReplyDelete

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...