ಪುಟ್ಟ ಶಾಲೆ ಇಂದ ಬಂದ..ಅಮ್ಮ ಅಡುಗೆ ಮನೆಯಲ್ಲಿ ಇದ್ಲು.ನಾಳೆ ಅವನ ಹುಟ್ಟುಹಬ್ಬ.ಅಮ್ಮನ ಬಳಿ ಹೋದ."ಅಮ್ಮ ನನ್ನ birthdayಗೆ ನಾಳೆ ಸೈಕಲ್ ಕೊಡಿಸು "ಅಂತ ದುಂಬಾಲು ಬಿದ್ದ.ಅಮ್ಮ ಹೇಳಿದಳು'ಹೋಗಿ ಕೃಷ್ಣನ್ನ ಕೇಳು.ನೀನು ಮಾಡಿದ ತಪ್ಪನೆಲ್ಲ ಒಂದು ಕಾಗದದಲ್ಲಿ ಬರೆದು, ಕ್ಷಮಿಸು ಅಂತ ಕೇಳಿಕೊಂಡು ಮತ್ತೆ ಮಾಡೋಲ್ಲ ಅಂತ ಕೇಳಿಕೊಂಡು ಬರಿ.ಕೃಷ್ಣ ತಪ್ಪದೆ ನೀನು ಕೇಳಿದೆಲ್ಲ ಕೊಡಿಸ್ತಾನೆ"ಅಂದ್ಲು..
ಪುಟ್ಟ ರೂಮ್ಗೆ ಹೋದ,ಪೇಪರ್ ಪೆನ್ನು ತಗೊಂಡ, ಬರೆಯೋಕೆ ಶುರು ಮಾಡಿದ..
"ಕೃಷ್ಣ ನಾನು ಇವತ್ತು ಏನೂ ತಪ್ಪು ಮಾಡಿಲ್ಲ.ನಾಳೆ ನನ್ನ ಹುಟ್ಟುಹಬ್ಬ ನನಗೆ ಸೈಕಲ್ ಕೊಡಿಸು"..
ಬರಿತಾ ಬರಿತಾ ಶಾಲೆಯಲ್ಲಿ ಅವನು ಮಾಡಿದ ತರ್ಲೆ ನೆನಪಾಯ್ತು,ಪತ್ರ ಹರಿದ ಮತ್ತೆ ಬರೆಯೋಕೆ ಶುರು ಮಾಡಿದ."ಕೃಷ್ಣ ಈವತ್ತು ಟೀಚರ್ ಗೆ ತೊಂದ್ರೆ ಕೊಟ್ಟೆ..ನನ್ನ ಕ್ಷಮಿಸು ಮತ್ತೆ ತಪ್ಪು ಮಾಡೋಲ್ಲ ಸೈಕಲ್ ಕೊಡಿಸು.."
ಅಷ್ಟರಲ್ಲಿ ದಾರಿಯಲ್ಲಿ ಬರ್ತಾ ಬೀದಿ ಬದಿಯ ನಾಯಿಗೆ ತೊಂದ್ರೆ ಕೊಟ್ಟಿದ್ದು ನೆನಪಾಯ್ತು.ಮತ್ತೆ ಪತ್ರ ಹರಿದ.ಇನ್ನೊ0ದು ಶುರು ಮಾಡಿದ....
ಅಮ್ಮ ಮಗನ ಸದ್ದು ಕೇಳದೆ ಅವನ ರೂಂ ಕಡೆ ಇಣುಕಿ ನೋಡಿದ್ಲು.ಮಗ ಬರಿತಾನೆ ಇದ್ದ..ನಸುನಕ್ಕು ಒಳ ಹೋದಳು...
ಅಷ್ಟರಲ್ಲಿ ಪುಟ್ಟ ಒಡ್ಡಿ ಬಂದ.
ಸ್ವಲ್ಪ confused ಆಗಿ ಕಂಡ.
"ಅಮ್ಮ ನಾನು ದೇವಸ್ಥಾನಕ್ಕೆ ಹೋಗ್ಬರ್ತೀನಿ " ಅಂದ...
ಅಮ್ಮ ಮಗನ ಮಾತು ಕೇಳಿ ಖುಷಿಯಾದ್ಲು..."ಹೂ " ಅಂದ್ಲು...
ಪುಟ್ಟ ದೇವಸ್ಥಾನಕ್ಕೆ ಓಡಿದ.ದೇವಸ್ಥಾನದ ಒಳಗೆ ಯಾರು ಕಾಣಲಿಲ್ಲ...
ಕೃಷ್ಣನ ಮುಂದೆ ಕುಳಿತ,.ಥಟ್ ಅಂತ ರಾದೆಯ ವಿಗ್ರಹ ತೆಗೆದು ಕೊಂಡ."ಕೃಷ್ಣ, ನನಗೆ ಪತ್ರಗಿತ್ರ ಎಲ್ಲ ಬರೆಯೋಕೆ ಬರೋಲ್ಲ...ನಿನ್ನ girlfriendನ ಕಿಡ್ನಾಪ್ ಮಾಡಿದ್ದೀನಿ...ಸೈಕಲ್ ತಂದು ಕೊಟ್ಟು ಅವಳನ್ನ ಬಿಡಿಸಿ ಕೊಂಡುಹೋಗು"!!!!!!!!!!

No comments:
Post a Comment