ಹೂವಿನ ಒಂದೊಂದೇ ಪಕಳೆ ಕೀಳುತ್ತಾ "He loves me Loves me not " ಆಟ ಆಡ್ತಾ ಇದ್ರು ... ಕಡೆಯ ಪಕಳೆ "loves me notಗೆ ನಿಲ್ತಾ ಇತ್ತೇನೋ , ಅವ್ನು ಒಂದ್ ಕ್ಷಣ ಅವಳನ್ನ ಯಾಮಾರಿಸಿ Loves meಗೆ ನಿಲ್ಲಿಸಿದ ... ಅವಳ ಬೆಲೆ ಕಟ್ಟಲಾಗದ ನಗು ಮನೆಯೆಲ್ಲ ಹರಡಿತು ...ಅಪ್ಪ ಅಮ್ಮ ಅವನು ಮಾಡಿದ ಚಿಕ್ಕ ಮೋಸ ತಿಳಿದು ಹುಸಿನಕ್ಕರು ... ಅಣ್ಣ ತಂಗಿ ಅಂದ್ರೆ ಹಾಗೇ .... ಪ್ರೀತಿ ಅಂದ್ರೆ ಹಾಗೆ
Valentine's Day ??!! ಹೌದು ಪ್ರೀತಿಗೆ ದಿನವೂ ಹಬ್ಬವೇ
:)))))))))
Valentine's Day ??!! ಹೌದು ಪ್ರೀತಿಗೆ ದಿನವೂ ಹಬ್ಬವೇ

No comments:
Post a Comment