"ಅಪ್ಪ , ಏನ್ ಕೊಡಿಸ್ತಾ ಇದ್ದೆ ನೀನು ಅಮ್ಮಂಗೆ ವ್ಯಾಲೆಂಟೈನ್ಸ್ ಡೇ ದಿನ ?"
"ನಮಗೆ ಇವೆಲ್ಲ ಗೊತ್ತೇ ಇರ್ಲಿಲ್ಲ ಮಗಳೇ ..ದಿನಾ ಕಾಲೇಜ್ ಮುಗಿಸಿ ಬಸ್ ಸ್ಟಾಂಡ್ ಅಲ್ಲಿ ನಾ ಕಾಯ್ತಿದ್ರೆ ನಿಮ್ಮಮ್ಮ ನಾ ಕಾಯ್ತಾ ಇರ್ತೀನಿ ಅಂತ ಒಂದೇ ಉಸಿರಿಗೆ ಬರ್ತಾ ಇದ್ಳು ಆ ಏಪ್ರಾನ್ ಹೆಗಲಿಯ ಮೇಲೆ ಹಾಕಿಕೊಂಡು ಪುಸ್ತಕಗಳನ್ನ ಹಿಡಿದುಕೊಂಡು !. ಆಮೇಲೆ ಕಾಮಧೇನು ಅಲ್ಲಿ ಒಂದ್ ಪ್ಲೇಟ್ ಪಕೋಡ ಬೈಟು ಟೀ ಕುಡಿಯೋಕೆ ಒಂದ್ ಗಂಟೆ ತಗೊಳ್ತಾ ಇದ್ವಲ್ಲ ಅದರ ಮುಂದೆ ನೀವ್ ಹೋಗೋ Coffee Day Pizza Hut ಎಲ್ಲಾ ನಿವಾಳಿಸಿ ಬಿಸಾಕಬೇಕು..ಆಮೇಲೆ .... "
'ಇಬ್ರು ಮರ್ಯಾದೆಯಾಗಿ ಎದ್ ಬಂದು ಊಟ ಮಾಡಿ ಮಲಗಿ .. ಅಪ್ಪ-ಮಗಳು ಮಾತಾಡೋ ಮಾತಾ ಇವು... "
'ಆಯ್ತ್ ಬಿಡೇ ಕುಳ್ಳಿಮಾ , ನಿನ್ ಸೀಕ್ರೆಟ್ ನೀನೆ ಇಟ್ಕೋ ..Lov you ಅಪ್ಪ '
:))))))

No comments:
Post a Comment