ಒಮ್ಮೆ ಬಾ ಸೂರ್ಯ!!!
ಹೇ ಸೂರ್ಯ !
ಕತ್ತಲಿನ ನೋವಿನರಿವು ನಿನಗೆಲ್ಲಿದೆ ....
ಒಂದು ಸಂಜೆ
ನನ್ನ ಮನೆಯಗಂಗಳದಲ್ಲಿ ಉಳಿದುಕೋ
ನನ್ನೂರಿನ ಬೀದಿಗಳಲ್ಲಿ
ತಮದ ನೋವಿನರಿವು ಮಾಡಿಸುವೆ ........ !!!
ಹೇ ಸೂರ್ಯ !
ಕತ್ತಲಿನ ನೋವಿನರಿವು ನಿನಗೆಲ್ಲಿದೆ ....
ಒಂದು ಸಂಜೆ
ನನ್ನ ಮನೆಯಗಂಗಳದಲ್ಲಿ ಉಳಿದುಕೋ
ನನ್ನೂರಿನ ಬೀದಿಗಳಲ್ಲಿ
ತಮದ ನೋವಿನರಿವು ಮಾಡಿಸುವೆ ........ !!!
ತಮಸೋಮ ಜ್ಯೋತಿರ್ಗಮಯ...
ReplyDelete