ಮೌನವೇ ಹೆಚ್ಚು ಪ್ರಿಯವಾಗುತ್ತಿದೆ ನನಗೆ...
ಮಾತು ಬೇಡ ಎನಿಸುತ್ತಿದೆ.....
ಅನರ್ಥವಾಗದ ಮೌನ...
ಬರಿದಾಗದ ಭಾವ .....
ತಿಳಿಯಾದ ಮನಸು .....
ಬತ್ತಲಾರದ ಸ್ನೇಹ ...
ಬತ್ತದ ಪ್ರೀತಿ ಒರತೆ....
ಅಳಿಯಲಾರದ ಭರವಸೆ ....
ಅಳಿಸಲಾಗದ ನನ್ನ ನಿನ್ನ ಬಂಧುತ್ವ..
ಹೇಳದೆಯು.. ನೋಡದೆಯೂ...ಹಾಗೆ ಇರುವಾಗ......
ಮಾತುಗಳು ಬೇಕೇ???.......
No comments:
Post a Comment