Monday, 1 December 2014

ನಾ ಅವನ ಅರಿಯಲು
ಅವನು  ನನ್ನನು  ಅರಿಯಲೆಂದು
ಮೌನದ
ಮೊರೆ ಹೊಕ್ಕಿದ್ದೇನೆ ...
ಮಾತು ಕಲಿಸದ್ದನ್ನು
ಮೌನ ಕಲಿಸಲಿದೆ
ನನಗೂ ಅವನಿಗೂ ಇಬ್ಬರಿಗೂ ......

1 comment:

  1. ಪರಸ್ಪರ ಮನೋತ್ಖಲನ ಪ್ರಯೋಗ.

    ReplyDelete

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...